ದೇವರಾಯನ ದುರ್ಗಾ --> ತುಮಕೂರು ಜಿಲ್ಲೆ
ಬೆಂಗಳೂರು [0km] -> ದೇವರಾಯನ ದುರ್ಗಾ [80km] -> ನಾಮದ ಚಿಲುಮೆ [15km] -> ಬೆಂಗಳೂರು [85km]
ಬೆಂಗಳೂರಿನಿಂದ ತುಮಕೂರು toll ರಸ್ತೆ ಮುಖಾಂತರ flyover ಕೆಳಗೆ ಬಲ ತಿರುವು ಪಡೆದು ಉಡಿಗೆರೆ ಮಾರ್ಗವಾಗಿ ಚಲಿಸಿ ಬೆಟ್ಟಕ್ಕೆ ಎಡಬದಿ ಸಿಗುವ ದಾರಿಯನು ಅನುಸರಿಸಿದರೆ ಸೆಗುವುದೆ ದೇವರಾಯನ ದುರ್ಗಾ.....ಇಲ್ಲಿ ಬೆಟ್ಟದ ಮೇಲೆ ನೋಡಲು ದೇವಸ್ಥಾನ , ಗುಡ್ಡದ ಮೆಲೊಂದು ಕಲ್ಲಿನ ಮಂಟಪ ಆಗು ಕಣ್ಣಿಗ ಮನೊಹರ ನೋಟ ಸಿಗುತ್ತದೆ.ನಂತರ ಬೆಟ್ಟವನ್ನು ಇಳಿದು ಮುಂದೆ ಚೆಲಿಸಲು ಸಿಗುವುದು ನಾಮದ ಚಿಲುಮೆ. ಇಲ್ಲಿಯ ಒಂದು ಬಂಡೆಯ ರಂದ್ರದಿಂದ ಸದಾಕಾಲ ನೀರು ಹರಿಯುತ್ತೀರುತ್ತದೆ.
ತುಮಕೂರು toll ರಸ್ತೆ......

ಇವನೆ SMS

ದುರ್ಗದ ದಾರಿ

ಮತ್ತೊಂದು ನೋಟ

ಬೆಟ್ಟದ ಮೇಲಿನ ದೇಗುಲ

ಕೆಲಸವಿಲ್ಲದ ಕುಂಬಾರ .....

ಬೆಟ್ಟದ ಮೇಲಿನ ಮಂಟಪ

ಭಲೆ ಜೋಡಿ